ಪಿಎಸ್ಐ ಸೇರಿದಂತೆ ಪೊಲೀಸ್ ‌ಇಲಾಖೆಯ ವಿವಿಧ ಹುದ್ದೆಗಳಿಗಾಗಿ ಲಿಖಿತ ಪರೀಕ್ಷಾ‌ ದಿನಾಂಕಗಳು ಪ್ರಕಟ

   ಪಿಎಸ್ಐ ಸೇರಿದಂತೆ ಪೊಲೀಸ್ ‌ಇಲಾಖೆಯ ವಿವಿಧ ಹುದ್ದೆಗಳಿಗಾಗಿ ಲಿಖಿತ ಪರೀಕ್ಷಾ‌ ದಿನಾಂಕಗಳು ಪ್ರಕಟ

 

 

ಬೆಳಗಾವಿ: ಐಎಸ್ಐ ಸೇರಿದಂತೆ ‌ಪೊಲೀಸ್ ಇಲಾಖೆಯಲ್ಲಿ ಭರ್ತಿ ಮಾಡಿಕೊಳ್ಳುತ್ತಿರುವ ವಿವಿಧ ಹುದ್ದೆಗಳಿಗಾಗಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ದಿನಾಂಕಗಳನ್ನು ಇಲಾಖೆ‌ ಪ್ರಕಟಿಸಿದೆ.

 

ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕದಲ್ಲಿನ ವೈಜ್ಞಾನಿಕ ಅಧಿಕಾರಿ (Scientific Officer) ಹುದ್ದೆಗಳ ಪರೀಕ್ಷಾ ದಿನಾಂಕ: 2021 ಸೆಪ್ಟೆಂಬರ್ 25 ರಿಂದ 29. (ಅಧಿಸೂಚನೆ ಸಂಖ್ಯೆ:12/ನೇಮಕಾತಿ- 2/2021-22)

  

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ( PSI  ಸಿವಿಲ್ ) 545 ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ: 03-10-2021. (ಅಧಿಸೂಚನೆ ಸಂಖ್ಯೆ : 98/ನೇಮಕಾತಿ- 2/2020-21)

 

ಪೊಲೀಸ್ ಕಾನ್ಸ್ಟೇಬಲ್ (PC ಸಿವಿಲ್) 3533 ಮತ್ತು 387 ಹುದ್ದೆಗಳ ಪರೀಕ್ಷಾ ದಿನಾಂಕ: 24-10-2021 ( ಅಧಿಸೂಚನೆ ಸಂಖ್ಯೆ: 1 /ನೇಮಕಾತಿ – 4/2021-22 ಮತ್ತು 04/ ನೇಮಕಾತಿ- 4/2021-22).

 

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ( PSI  ಸಿವಿಲ್ ) 402 ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ : 24-11-2021 (ಅಧಿಸೂಚನೆ ಸಂಖ್ಯೆ: 08/ನೇಮಕಾತಿ- 2/2021-22)

 

 

ಅಧಿಕ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ ಗೆ ಭೇಟಿ ಕೊಡಿ -

http://rec21.ksp-online.in/