ಬೆಳಗಾವಿಯಲ್ಲಿ ನೂತನ ರೇಲ್ವೆ ಬ್ರಿಡ್ಜ್ ಗೆ ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ

ಬೆಳಗಾವಿ: ಇಲ್ಲಿಯ ಗೋಗಟೆ ಸರ್ಕಲ್ ನಲ್ಲಿನ ನೂತನ ರೈಲ್ವೆ ಬ್ರಿಡ್ಜ್ ಗೆ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.

ಕೆಲವೇ ತಿಂಗಳ ಹಿಂದೆ ಉದ್ಘಾಟನೆಗೊಂಡಿದ್ದ ಈ ಸೇತುವೆಗೆ ಹಗ್ಗ ಕಟ್ಟಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಬ್ರಿಡ್ಸ್ ಗೆ ನೇತಾಡುತ್ತಿರುವ ವ್ಯಕ್ತಿಯ ಶವ ಎಂತಹವರ ಮನಸ್ಸನ್ನೂ ಕಲಕುವಂತಿದೆ.

Leave a Reply

Your email address will not be published. Required fields are marked *

You cannot copy content of this page