ಬಿಜೆಪಿ ವತಿಯಿಂದ ಬೆಳಗಾವಿ (ಗ್ರಾಮೀಣ) ವಿಧಾನಸಭಾ ಕ್ಷೇತ್ರದಲ್ಲಿ ರೋಗಪ್ರತಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ಉಚಿತ ವಿತರಣೆ ಆರಂಭ

ಬೆಳಗಾವಿ: ಜಿಲ್ಲಾ (ಗ್ರಾಮೀಣ) ಬಿಜೆಪಿ ಮತ್ತು ಪಕ್ಷದ ವೈದ್ಯಕೀಯ ಘಟಕದ ವತಿಯಿಂದ ಖಾನಾಪೂರ ಮತ್ತು ಬೆಳಗಾವಿ (ಗ್ರಾಮೀಣ) ವಿಧಾನಸಭಾ ಕ್ಷೇತ್ರಗಳಲ್ಲಿನ ಸುಮಾರು 1 ಲಕ್ಷ ಕುಟುಂಬಗಳಿಗೆ ಕೊರೊನಾ ವಿರುದ್ಧ ಹೋರಾಡಲು ಬೇಕಾದ ರೋಗನಿರೋಧಕ ಶಕ್ತಿಯನ್ನು..

Read More
ಜಾರ್ಖಂಡದಿಂದ ಬೆಳಗಾವಿಗೆ ಆಗಮಿಸಿದ ಇನ್ನೋರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆ

ಬೆಳಗಾವಿ: ಜಾರ್ಖಂಡದ ರಾಜ್ಯದ ಶಿಖರ್ಜಿಗೆ ಹೋಗಿ ಬಂದ ಇನ್ನೊಬ್ಬ ೭೫ ವರ್ಷದ ವ್ಯಕ್ತಿಯಲ್ಲಿ ಇಂದು ಕೊರೊನಾ ಸೋಂಕು ಪತ್ತೆಯಾಗಿದೆ. ನಿನ್ನೆ ಜಾರ್ಖಂಡದಿಂದ ಮರಳಿದ ಕಾಗವಾಡದ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಆ ಸಂಖ್ಯೆ ೪ಕ್ಕೆಏರಿದೆ...

Read More
ಏಕಕಾಲದಲ್ಲಿ ಎರಡು ಪದವಿ‌‌ ಪಡೆಯಲು ಬಯಸುವ‌ ವಿದ್ಯಾರ್ಥಿಗಳಿಗೆ ‌ಶುಭಸುದ್ದಿ

ನವದೆಹಲಿ: ಏಕಕಾಲದಲ್ಲಿ ಎರಡು ಪದವಿ ಕೋರ್ಸ್​ಗಳ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಶುಭ ಸುದ್ದಿ. ಅಂಥದ್ದೊಂದು ಪ್ರಸ್ತಾವನೆಗೆ ಯೂನಿವರ್ಸಿಟಿ ಗ್ರಾಂಟ್ಸ್​ ಕಮಿಷನ್​ (ಯುಜಿಸಿ) ಒಪ್ಪಿಗೆಯನ್ನು ಸೂಚಿಸಿದೆ. ಒಂದರಲ್ಲೇ ಎರಡು ಪದವಿ ಅಥವಾ..

Read More
ಅಥಣಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಕೊಂಡಿದ್ದ 60 ಕ್ವಿಂಟಲ್ ರೇಶನ್ ಅಕ್ಕಿ ವಶಕ್ಕೆ

ಬೆಳಗಾವಿ: ರೇಶನ್ ಅಕ್ಕಿಯನ್ನು ಕಳ್ಳಸಂತೆಯಲ್ಲಿ ಖರೀದಿಸಿ ದಾಸ್ತಾನು ಮಾಡಿ ಇಡಲಾಗಿದ್ದ ಗೋಡೌನ್ ಒಂದರ ಮೇಲೆ ದಾಳಿ ನಡೆಸಿರುವ ಅಥಣಿ ಪೊಲೀಸರು ಸುಮಾರು 60 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ..

Read More
ಹುಕ್ಕೇರಿಯ ಗರ್ಭಿಣಿ ಮಹಿಳೆಯಲ್ಲಿ ಕೊರೊನಾ?

ಬೆಳಗಾವಿ:  ಹುಕ್ಕೇರಿ ತಾಲೂಕಿನ ಎರಡು ಗ್ರಾಮಗಳಲ್ಲಿ ಕ್ವಾರಂಟೈನ್ ಮಾಡಲಾಗಿರುವ, ಮುಂಬೈನಿಂದ ಆಗಮಿಸಿರುವ ಜನರ ಪೈಕಿ ಇಬ್ಬರಲ್ಲಿ ಕೊರೊನಾ ಸೋಂಕು ತಗುಲಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಆ ಎರಡೂ ಗ್ರಾಮಗಳಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಸೋಂಕು..

Read More
ಜಾರ್ಖಂಡ್, ರಾಜಸ್ತಾನ ಮತ್ತು ಮುಂಬೈನಿಂದ ಆಗಮಿಸಿದ ಎಂಟು ಮಂದಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಒಂಭತ್ತು ಮಂದಿಯಲ್ಲಿ ಇಂದು ಸೋಂಕು ಪತ್ತೆ

ಬೆಳಗಾವಿ: ಇಂದು ಬೆಳಗಾವಿ ಜಿಲ್ಲೆಯ ಒಟ್ಟು ಒಂಭತ್ತು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಮೂವರು ಜಾರ್ಖಂಡದಲ್ಲಿನ ಜೈನರ ಪುಣ್ಯಕ್ಷೇತ್ರ ಶಿಖರ್ಜಿ, ಇಬ್ಬರು ರಾಜಸ್ತಾನದ ಮುಸ್ಲಿಂ ಪುಣ್ಯಕ್ಷೇತ್ರ ಅಜ್ಮೇರ್, ಇಬ್ಬರು ಮುಂಬೈ, ಒಬ್ಬರು ಕೊಲ್ಹಾಪುರ..

Read More
ನಾಳೆಯಿಂದ‌ ರೈಲು ಸಂಚಾರ; ಷರತ್ತುಗಳೇನು?

ಬೆಂಗಳೂರು:  ನಾಲ್ಕನೇ ಹಂತದ ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಬಹಳಷ್ಟು ಸಡಿಲಿಕೆಗಳನ್ನು ಮಾಡಲಾಗಿದ್ದು ಬಸ್ ಸಂಚಾರ ಆರಂಭವಾಗಿದೆ. ಇದೀಗ ರಾಜ್ಯದಲ್ಲಿ ನಾಳೆಯಿಂದ ಎರಡು ವಿಶೇಷ ಎಕ್ಸ್ಪ್ರೆಸ್ ರೈಲುಗಳು ಸಂಚಾರ ಆರಂಭಿಸಲಿವೆ. ಬೆಂಗಳೂರು - ಮೈಸೂರು..

Read More
ಬೆಳಗಾವಿಯಿಂದ ಪ್ರವಾಸೋದ್ಯಮ ಕಚೇರಿ ಸ್ಥಳಾಂತರದ ಆದೇಶ ರದ್ದುಪಡಿಸುವಲ್ಲಿ ಯಶಸ್ವಿಯಾದ ಶಾಸಕ ಅಭಯ ಪಾಟೀಲ

ಬೆಳಗಾವಿ: ಇಲ್ಲಿಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸ್ಥಳಾಂತರಿಸಿರುವ ಆದೇಶವನ್ನು ರದ್ದು ಪಡಿಸುವಲ್ಲಿ ಬೆಳಗಾವಿ (ದಕ್ಷಿಣ) ಕ್ಷೇತ್ರದ ಶಾಸಕ ಅಭಯ ಪಾಟೀಲ ಯಶಸ್ವಿಯಾಗಿದ್ದಾರೆ. ಒಂದಾದ ನಂತರ ಇನ್ನೊಂದು ಸರ್ಕಾರಿ ಕಚೇರಿಗಳು..

Read More
ಬೆಳಗಾವಿ ಜಿಲ್ಲೆಯ 464 ಆಸ್ಪತ್ರೆಗಳಿಗೆ ನೊಟೀಸ್ ಜಾರಿ ಮಾಡಿದ ಆರೋಗ್ಯ ಇಲಾಖೆ

ಬೆಳಗಾವಿ: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ 464 ಆಸ್ಪತ್ರೆ / ಕ್ಲಿನಿಕ್ ಗಳಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಲಾಗಿದೆ. ಲಾಕ್ ಡೌನ್  ಸಂದರ್ಭದಲ್ಲಿ ಸರ್ಕಾರದ ನಿರ್ದೇಶನವಿದ್ದರೂ ಆಸ್ಪತ್ರೆ / ಕ್ಲಿನಿಕ್ ಆರಂಭಿಸದೆ ಇರುವ..

Read More
You cannot copy content of this page