ಗಾಂಧೀಜಿ ಧರಿಸಿದ್ದ ಕನ್ನಡಕ 2.5 ಕೋಟಿ ರೂಪಾಯಿಗಳಿಗೆ ಮಾರಾಟ

ಲಂಡನ್‌: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಧರಿಸಿದ್ದ ಕನ್ನಡಕವೊಂದು 2.5 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ.1920ರ ಸುಮಾರಿನಲ್ಲಿ ಗಾಂಧೀಜಿ ಧರಿಸುತ್ತಿದ್ದರು ಎನ್ನಲಾಗಿರುವ ಗುಂಡು ಚೌಕಟ್ಟಿನ ಕನ್ನಡಕ ಇಂದಿಗೂ ಭಾರಿ ಮೊತ್ತಕ್ಕೆ ಬಿಕರಿಯಾಗಿದೆ. ಈ ಕನ್ನಡಕ 2.5 ಕೋಟಿ ರೂಗಳಿಗೆ ಮಾರಾಟವಾಗಿದೆ.ಈಸ್ಟ್..

Read More
ರಾವಣ ಮೊದಲ ವಿಮಾನಯಾನಿ; ದಾಖಲೆ ಸಂಗ್ರಹಕ್ಕೆ ಮುಂದಾದ ಶ್ರೀಲಂಕಾ

ಹೊಸದಿಲ್ಲಿ: ರಾಮಾಯಣದಲ್ಲಿ ಬರುವ ರಾವಣ, ಭಾರತೀಯರಿಗೆ ರಾಕ್ಷಸನಿರಬಹುದು. ಸೀತೆಯನ್ನು ಕದ್ದೊಯ್ದ ಖಳನಾಯಕನಿರಬಹುದು. ಆದರೆ, ಶ್ರೀಲಂಕಾನ್ನರಿಗೆ ಆತ ಮಹಾನ್‌ ರಾಜ, ವಿದ್ವಾಂಸ ಹಾಗೂ ವಿಶ್ವದ ಮೊದಲ ವಾಯುಯಾನಿ. ಮೊಟ್ಟಮೊದಲ ಬಾರಿಗೆ ವಿಮಾನದ ಮೂಲಕ ಹಾರಾಟ ನಡೆಸಿದ ರಾಜ..

Read More
ಪಾಕಿಸ್ತಾನ, ಚೀನಾ, ನೇಪಾಳ ಬಳಿಕ ಭಾರತಕ್ಕೆ ಈಗ ಭೂತಾನ್ ಕ್ಯಾತೆ

ನವದೆಹಲಿ: ಬೇಕಂತಲೇ ತಂಟೆ ಮಾಡುವ ಪ್ರವೃತ್ತಿಯ ನೆರೆಮನೆಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ, ಚೀನಾದ ಸಾಲಿಗೆ ಈ ಭೂತಾನ್​ ಕೂಡ ಸೇರಿಕೊಂಡಿದೆ. ಅಸ್ಸಾಂ ರಾಜ್ಯಕ್ಕೆ ಹರಿದು ಬರ್ತಿದ್ದ ನೀರಾವರಿ ನೀರನ್ನು ಭೂತಾನ್ ತಡೆಹಿಡಿದಿದೆ. 1953ರಿಂದ ಭೂತಾನ್​ನಿಂದ..

Read More
ಸೈನಿಕರ ಸಾವಿನ ಕುರಿತಂತೆ ಮೌನ ಮುರಿದ ಚೀನಾ

ಬೀಜಿಂಗ್​: ಪೂರ್ವ ಲಡಾಖ್​ನ ಗಲ್ವಾನ್ ಕಣಿವೆ ಬಳಿ ಭಾರತ ಮತ್ತು ಚೀನಾ ನಡುವೆ ನಡೆದ ಸಂಘರ್ಷದಲ್ಲಿ ಎರಡೂ ಸೇನೆಯ ಸೈನಿಕರು ಜೀವ ಕಳೆದುಕೊಂಡಿರುವುದು ಈಗ ಖಚಿತವಾಗಿದ್ದು, ಮೊದಲ ಬಾರಿಗೆ ಚೀನಾ ಮೃತಪಟ್ಟಿರುವ ಸೈನಿಕರ ಬಗೆಗಿನ..

Read More
10 ಭಾರತೀಯ ಯೋಧರನ್ನು ಬಿಡುಗಡೆ ಮಾಡಿದ ಚೀನಾ

ನವದೆಹಲಿ: ಗಾಲ್ವನ್ ವ್ಯಾಲಿಯಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ ಸೈನಿಕರು ಕಾಣೆಯಾಗಿಲ್ಲ ಎಂದು ಭಾರತೀಯ ಸೇನೆ ಹೇಳಿತ್ತು. ಆದರೆ ಈ ಸಂಘರ್ಷಣೆಯಲ್ಲಿ 10 ಭಾರತೀಯ ಯೋಧರನ್ನ ಚೀನಾ ವಶಕ್ಕೆ ತೆಗೆದುಕೊಂಡಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ...

Read More
ಚೀನಾ‌ ವಸ್ತುಗಳನ್ನು ಬಹಿಷ್ಕರಿಸಲು ಸಜ್ಜಾದ 7 ಕೋಟಿ ಭಾರತೀಯ ವ್ಯಾಪಾರಿಗಳು

ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಚೀನಾದಿಂದ ತರಿಸಿಕೊಳ್ಳುವ ಸಿದ್ಧ ವಸ್ತುಗಳಿಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದು, ಇನ್ನುಮುಂದೆ ಚೀನಿ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಪ್ರಕಟಿಸಿದೆ. ಭಾರತೀಯರು ಚೀನಾದ ವಸ್ತುಗಳಿಲ್ಲದೆ..

Read More
ಕೊರೊನಾ‌ ಇಂಜೆಕ್ಷನ್ ಬೇಕಾಬಿಟ್ಟಿ ಬೆಲೆಗೆ ಮಾರುತ್ತಿರುವ ಕಂಪೆನಿ

ನವದೆಹಲಿ: ಕೊರೋನಾಪೀಡಿತರ ಚಿಕಿತ್ಸೆಗೆ ಅಮೆರಿಕದಲ್ಲಿ ವ್ಯಾಪಕವಾಗಿ ಬಳಸುತ್ತಿರುವ ರೆಮ್‌ಡೆಸಿವಿರ್‌ ಔಷಧವನ್ನು ಭಾರತದಲ್ಲೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಅಮೆರಿಕ ಮೂಲದ ಗಿಲಿಯಡ್‌ ಸೈನ್ಸಸ್‌ ಕಂಪನಿಗೆ ಅನುಮತಿ ನೀಡಿದೆ. ಆದರೆ ಈ ಔಷಧ ಮಾರಲು ಲೈಸೆನ್ಸ್‌ ಪಡೆದಿರುವ..

Read More
You cannot copy content of this page