ಏಕಕಾಲದಲ್ಲಿ ಎರಡು ಪದವಿ‌‌ ಪಡೆಯಲು ಬಯಸುವ‌ ವಿದ್ಯಾರ್ಥಿಗಳಿಗೆ ‌ಶುಭಸುದ್ದಿ

ನವದೆಹಲಿ: ಏಕಕಾಲದಲ್ಲಿ ಎರಡು ಪದವಿ ಕೋರ್ಸ್​ಗಳ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಶುಭ ಸುದ್ದಿ. ಅಂಥದ್ದೊಂದು ಪ್ರಸ್ತಾವನೆಗೆ ಯೂನಿವರ್ಸಿಟಿ ಗ್ರಾಂಟ್ಸ್​ ಕಮಿಷನ್​ (ಯುಜಿಸಿ) ಒಪ್ಪಿಗೆಯನ್ನು ಸೂಚಿಸಿದೆ. ಒಂದರಲ್ಲೇ ಎರಡು ಪದವಿ ಅಥವಾ ವಿಭಿನ್ನ ಮಾದರಿಯಲ್ಲಿ ಎರಡು ಪದವಿ ಪಡೆಯುವ ವಿದ್ಯಾರ್ಥಿಗಳ ಕನಸು ಶೀಘ್ರವೇ ನನಸಾಗಲಿದೆ. ಭಾರತದಲ್ಲಿ ....

Continue reading

ಗೋವಾ ರಾಜ್ಯಕ್ಕೆ ಬೇಕಾಗಿದೆ ಈಗ ಕರ್ನಾಟಕದ ಕೋಳಿಗಳು!

ಬೆಳಗಾವಿ: ಕರ್ನಾಟಕದ ಬೀದರ್ ನಲ್ಲಿ 2016 ರಲ್ಲಿ ಪೌಲ್ಟ್ರಿ ಕೋಳಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಅದೇ ನೆಪ ಮಾಡಿ ರಾಜ್ಯದಿಂದ ರಫ್ತು ಆಗುತ್ತಿದ್ದ ಕೋಳಿಮಾಂಸವನ್ನು ಗೋವಾ ಬ್ಯಾನ್ ಮಾಡಿತ್ತು. ಬಳಿಕ ಅನೇಕ ತಿಂಗಳುಗಳ ವರೆಗೆ ಕರ್ನಾಟಕದ ಸಚಿವರು, ಅಧಿಕಾರಿಗಳು ಮನವಿ ಮಾಡಿಕೊಂಡರೂ ಗೋವಾ ಸರ್ಕಾರ ಬ್ಯಾನ್ ಹಿಂದಕ್ಕೆ ಪಡೆದಿರಲಿಲ್ಲ. ....

Continue reading

ಮದ್ಯ, ಗುಟ್ಕಾ, ತಂಬಾಕು ಪ್ರಿಯರಿಗೆ ಮೋದಿ ಶಾಕ್

ಬೆಳಗಾವಿ: ಮದ್ಯ ಸೇರಿದಂತೆ ತಂಬಾಕು ಮತ್ತು ಗುಟ್ಕಾ ಮಾರಾಟಕ್ಕೆ ಮೇ 3 ರ ವರೆಗೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದ್ದು, ಎಲ್ಲ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಹೇಳಿದೆ. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಈ ನಿರ್ದೇಶನಗಳನ್ನು ಬದಲಾಯಿಸುವಂತಿಲ್ಲ. ಇಂದು ಬೆಳಿಗ್ಗೆ ಲಾಕ್ ಡೌನ್ ಗೆ ಸಂಬಂಧಪಟ್ಟಂತೆ ಕೇಂದ್ರದ ....

Continue reading
You cannot copy content of this page