
ಕೋವಿಡ್ ನಿರ್ವಹಣೆಗೆ ಬೆಳಗಾವಿ ಜಿಲ್ಲೆಗೆ ಇದುವರೆಗೆ ಸಿಕ್ಕಿದ್ದು ಬರೀ ರೂ.13.58 ಕೋಟಿ ಮಾತ್ರ; RTI ಅಡಿ ಮಾಹಿತಿ
ಬೆಳಗಾವಿ: ರಾಜ್ಯ ಸರ್ಕಾರ ಕೋವಿಡ್ ನೆಪ ಹೇಳಿ ಮುಂದಿನ ವರ್ಷದ ವರೆಗೆ ಎಲ್ಲ ಹೊಸ ಯೋಜನೆಗಳನ್ನು ಸ್ಥಗಿತಗೊಳಿಸಿದೆ, ಸರ್ಕಾರ ನೌಕರರ ಸಂಬಳ ನೀಡುವಲ್ಲಿಯೂ ವಿಳಂಬ ಮತ್ತು ಕಡಿತ ಮಾಡುತ್ತಿದೆ, ಕೆಲವು ಇಲಾಖೆಗಳಲ್ಲಿ ನೌಕರರಿಗೆ ವಿ.ಆರ್.ಎಸ್..
Read More