ಶತಮಾನೋತ್ಸವ ಸಂಭ್ರಮ; ಕಲಿತ ಶಾಲೆಗೆ ಶಾಸಕ ಅಭಯ ಪಾಟೀಲ ವಿಶೇಷ ಕೊಡುಗೆ

 ಬೆಳಗಾವಿ: ನಗರದ ದಕ್ಷಿಣ ಭಾಗದ ಶಾಸಕ ಅಭಯ ಪಾಟೀಲ ಅವರು ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ಚಿಂತಾಮಣರಾವ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.  ಎರಡು ವರ್ಷಗಳ ಹಿಂದೆ ತಾವು ಕಲಿತ ಶಾಲೆಯಲ್ಲಿ ‘ಗುರುವಂದನೆ’ ಎನ್ನುವ ವಿಶೇಷ ಕಾರ್ಯಕ್ರಮ..

Read More
ಶಾಸಕ ಅಭಯ ಪಾಟೀಲ ಪ್ರಯತ್ನದಿಂದ ಸಾಕಾರಗೊಳ್ಳಲಿದೆ ಬೆಳಗಾವಿಯಲ್ಲಿ 24/7 ನಿರಂತರ ನೀರು ಪೂರೈಕೆ‌ ಯೋಜನೆ; ನಾಳೆಯಿಂದ ಸರ್ವೇ ಆರಂಭ

ಬೆಳಗಾವಿ: ಮಹಾನಗರದ ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ಶಾಸಕ ಅಭಯ ಪಾಟೀಲ ಅವರು ಸದ್ದಿಲ್ಲದೇ ಬೆಳಗಾವಿಯಿಂದ ಕೈಬಿಟ್ಟು ಹೋಗಿದ್ದ ನಿರಂತರ ನೀರು 24/7 ಮಹತ್ವದ ನೀರಿನ ಯೋಜನೆಗೆ ಮಂಜೂರಾತಿ ಪಡೆದು ಈ ಯೋಜನೆಯನ್ನು ಅನುಷ್ಠಾನ ಗೊಳಿಸುವ..

Read More
ಬೆಳಗಾವಿ ಜಿಲ್ಲಾಸ್ಪತ್ರೆ ಎದುರು ಅಂಬ್ಯುಲನ್ಸ್ ಗೆ ಬೆಂಕಿ ಹಚ್ಚಿದ ಪ್ರಕರಣ; ಬಂಧಿತರಲ್ಲಿ 13 ಮಂದಿಗೆ ಕೊರೊನಾ ಇರುವ ಆಘಾತಕಾರಿ ಸಂಗತಿ ಬಯಲು

ಬೆಳಗಾವಿ: ಇಲ್ಲಿಯ ಬಿಮ್ಸ್ ಜಿಲ್ಲಾಸ್ಪತ್ರೆಯ ಆ್ಯಂಬುಲೆನ್ಸ್ ಗೆ‌‌ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿರುವ 22 ಮಂದಿಯಲ್ಲಿ 13 ಜನರಲ್ಲಿ ಕೊರೊನಾ ಪಾಜಿಟಿವ್ ಇರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಜುಲೈ 22 ರಂದು..

Read More
ಬೆಳಗಾವಿಯಲ್ಲಿ ಅಂಬ್ಯುಲನ್ಸ್ ಗೆ ಬೆಂಕಿ; ಕೋವಿಡ್ ವಾರಿಯರ್ಸ್ ಮೇಲೆ ಹಲ್ಲೆ; ಪೂರ್ವನಿಯೋಜಿತ ಸಂಚಿನ ಅನುಮಾನ

ಬೆಳಗಾವಿ: ಸುಮಾರು 40-50 ಮಂದಿಯ ಗುಂಪೊಂದು ನಿನ್ನೆ ತಡರಾತ್ರಿ ಜಿಲ್ಲಾಸ್ಪತ್ರೆಯ ಎದುರು ನಿಂತಿದ್ದ ಅಂಬ್ಯುಲನ್ಸ್ ಗೆ ಬೆಂಕಿ ಹಚ್ಚಿ, ಕೋವಿಡ್ ವಾರಿಯರ್ಸ್ ಗಳಾದ ವೈದ್ಯರು ಮತ್ತು ನರ್ಸ್ ಗಳ ಮೇಲೆ ಕಲ್ಲು ತೂರಾಟ ಮಾಡಿ..

Read More
ಬೆಳಗಾವಿ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡಿನಲ್ಲಿ ನರಳಿ ನರಳಿ ಪ್ರಾಣಬಿಟ್ಟ ಯುವತಿ

ಬೆಳಗಾವಿ: ಇಲ್ಲಿಯ ಬಿಮ್ಸ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡಿಯಲ್ಲಿ ದಾಖಲಿಸಲಾಗಿದ್ದ 30 ವರ್ಷದ ಯುವತಿಯೋರ್ವಳು, ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ಇಂದು ನಡೆದಿದೆ. ಕಾಗವಾಡ ತಾಲೂಕಿನ ಯುವತಿಯನ್ನು ಎರಡು ದಿನಗಳ ಹಿಂದೆ ಸಕ್ಕರೆ ಕಾಯಿಲೆ..

Read More
ಬಿಗ್ ಬ್ರೇಕಿಂಗ್; ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೃಹ್ಮಾಂಡ ಭೃಷ್ಟಾಚಾರ; RTI ಅಡಿಯಲ್ಲಿ ಮಾಹಿತಿ; ಪ್ರಾದೇಶಿಕ ಆಯುಕ್ತರೇ ತನಿಖೆಗೆ ಆದೇಶ ನೀಡಿ 10 ತಿಂಗಳು ಕಳೆದರೂ ಎಲ್ಲವೂ ಗಪ್ ಚುಪ್

ಬೆಳಗಾವಿ: ಇಲ್ಲಿಯ ಮಹಾನಗರ ಪಾಲಿಕೆಯಲ್ಲಿ ಸನ್ 2015-16 ನೇ ಸಾಲಿನಲ್ಲಿ ಎರಡನೇ ಹಂತದ ನಗರೋತ್ಥಾನ ಯೋಜನೆ ಅಡಿಯಲ್ಲಿ ನಡೆದ ಕಾಮಗಾರಿಗಳಲ್ಲಿ ಸುಮಾರು 11.52 ಕೋಟಿ ರೂ.ಗಳ ಭೃಷ್ಟಚಾರ ನಡೆದಿರುವ ಬಗ್ಗೆ ಗಂಭೀರ ಆರೋಪ ಬಂದಿದ್ದು,..

Read More
ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರೂ ಹೋಂ‌ ಕ್ವಾರಂಟೈನ್

ಬೆಳಗಾವಿ: ಬೆಳಗಾವಿ ವಿಜ್ಞಾನ ಸಂಸ್ಥೆ (ಬಿಮ್ಸ್) ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರು ಕಳೆದ ನಾಲ್ಕು ದಿನಗಳಿಂದ ಹೋಂ ಕ್ವಾರಂಟೈನ್ ಆಗಿದ್ದಾರೆ. ಇತ್ತೀಚೆಗೆ ಬೆಳಗಾವಿ ಹನುಮಾನ ನಗರದ ವೈದ್ಯರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಡಾ.ದಾಸ್ತಿಕೊಪ್ಪ ಅವರು..

Read More
ಬೆಳಗಾವಿ ಉತ್ತರ ಶಾಸಕ‌ ಅನಿಲ ಬೆನಕೆ ಅವರಿಗೂ ಕೊರೊನಾ ಪಾಸಿಟಿವ್

ಬೆಳಗಾವಿ: ನಗರದ ಉತ್ತರ ಶಾಸಕ ಅನಿಲ ಬೆನಕೆ ಅವರಿಗೂ ಕೊರೊನಾ‌ ಪಾಜಿಡಿವ್ ಬಂದಿದ್ದು, ಶುಕ್ರವಾರದಿಂದ‌ ಹೋಂ‌ ಕ್ವಾರಂಟೈನ್ ನಲ್ಲಿದ್ದಾರೆ. ವಿಶೇಷವೆಂದರೆ, ನಿನ್ನೆ ಸೋಮವಾರ ಶಾಸಕ‌ ಬೆನಕೆ ಅವರ ಹುಟ್ಟುಹಬ್ಬವಿತ್ತು. ಇದೇ ದಿನ ಅವರಲ್ಲಿ ಕೊರೊನಾ..

Read More
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಳೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ: ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರಮ

ಬೆಳಗಾವಿ: ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಭಾಷ ನಗರದಲ್ಲಿನ ಮಹಾನಗರ ಪಾಲಿಕೆಯ ಒಳಗಡೆ ಸಾರ್ವಜನಿಕರ ಪ್ರವೇಶವನ್ನು ನಾಳೆಯಿಂದ ನಿರ್ಬಂಧಿಸಲಾಗಿದೆ. ಈ ನಿರ್ಬಂಧ ಮುಂದಿನ ಆದೇಶದವರೆ ಮುಂದುವರಿಯಲಿದೆ. ಸಾರ್ವಜನಿಕರಿಗೆ ಸೇವೆ ಅಗತ್ಯವಿದ್ದಲ್ಲಿ,..

Read More
ರೆಡಿಯಾಯಿತು ಕೊರೊನಾಗೆ ಔಷಧಿ; ಬೆಳಗಾವಿಯ 200 ಸ್ವಯಂಸೇವಕರ ಮೇಲೆ ನಡೆಯಲಿದೆ ಪ್ರಯೋಗ!

  ಬೆಳಗಾವಿ: ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿರುವ ದೇಶದ ಜನರಿಗೆ ಕೊನೆಗೂ ಒಳ್ಳೆಯ ಸುದ್ದಿ ಬಂದಿದೆ. ಭಾರತ ಸರ್ಕಾರದ ಮಾನ್ಯತೆ ಹೊಂದಿದ ‘ಕೋವ್ಯಾಕ್ಸಿನ್’ ಔಷಧಿ ಟ್ರಯಲ್ ಗೆ ಸಿದ್ಧವಾಗಿದ್ದು, ಬಹುತೇಕ ಆಗಷ್ಟ 15 ರ ನಂತರ..

Read More
You cannot copy content of this page