ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರೂ ಹೋಂ‌ ಕ್ವಾರಂಟೈನ್

ಬೆಳಗಾವಿ: ಬೆಳಗಾವಿ ವಿಜ್ಞಾನ ಸಂಸ್ಥೆ (ಬಿಮ್ಸ್) ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರು ಕಳೆದ ನಾಲ್ಕು ದಿನಗಳಿಂದ ಹೋಂ ಕ್ವಾರಂಟೈನ್ ಆಗಿದ್ದಾರೆ. ಇತ್ತೀಚೆಗೆ ಬೆಳಗಾವಿ ಹನುಮಾನ ನಗರದ ವೈದ್ಯರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಡಾ.ದಾಸ್ತಿಕೊಪ್ಪ ಅವರು..

Read More
ಬೆಳಗಾವಿ ಉತ್ತರ ಶಾಸಕ‌ ಅನಿಲ ಬೆನಕೆ ಅವರಿಗೂ ಕೊರೊನಾ ಪಾಸಿಟಿವ್

ಬೆಳಗಾವಿ: ನಗರದ ಉತ್ತರ ಶಾಸಕ ಅನಿಲ ಬೆನಕೆ ಅವರಿಗೂ ಕೊರೊನಾ‌ ಪಾಜಿಡಿವ್ ಬಂದಿದ್ದು, ಶುಕ್ರವಾರದಿಂದ‌ ಹೋಂ‌ ಕ್ವಾರಂಟೈನ್ ನಲ್ಲಿದ್ದಾರೆ. ವಿಶೇಷವೆಂದರೆ, ನಿನ್ನೆ ಸೋಮವಾರ ಶಾಸಕ‌ ಬೆನಕೆ ಅವರ ಹುಟ್ಟುಹಬ್ಬವಿತ್ತು. ಇದೇ ದಿನ ಅವರಲ್ಲಿ ಕೊರೊನಾ..

Read More
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಳೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ: ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರಮ

ಬೆಳಗಾವಿ: ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಭಾಷ ನಗರದಲ್ಲಿನ ಮಹಾನಗರ ಪಾಲಿಕೆಯ ಒಳಗಡೆ ಸಾರ್ವಜನಿಕರ ಪ್ರವೇಶವನ್ನು ನಾಳೆಯಿಂದ ನಿರ್ಬಂಧಿಸಲಾಗಿದೆ. ಈ ನಿರ್ಬಂಧ ಮುಂದಿನ ಆದೇಶದವರೆ ಮುಂದುವರಿಯಲಿದೆ. ಸಾರ್ವಜನಿಕರಿಗೆ ಸೇವೆ ಅಗತ್ಯವಿದ್ದಲ್ಲಿ,..

Read More
ರೆಡಿಯಾಯಿತು ಕೊರೊನಾಗೆ ಔಷಧಿ; ಬೆಳಗಾವಿಯ 200 ಸ್ವಯಂಸೇವಕರ ಮೇಲೆ ನಡೆಯಲಿದೆ ಪ್ರಯೋಗ!

  ಬೆಳಗಾವಿ: ಕೊರೊನಾ ಮಹಾಮಾರಿಯಿಂದ ಕಂಗೆಟ್ಟಿರುವ ದೇಶದ ಜನರಿಗೆ ಕೊನೆಗೂ ಒಳ್ಳೆಯ ಸುದ್ದಿ ಬಂದಿದೆ. ಭಾರತ ಸರ್ಕಾರದ ಮಾನ್ಯತೆ ಹೊಂದಿದ ‘ಕೋವ್ಯಾಕ್ಸಿನ್’ ಔಷಧಿ ಟ್ರಯಲ್ ಗೆ ಸಿದ್ಧವಾಗಿದ್ದು, ಬಹುತೇಕ ಆಗಷ್ಟ 15 ರ ನಂತರ..

Read More
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರೂ.700 ಕೋಟಿಯಷ್ಟು ಭ್ರಷ್ಟಾಚಾರ: ರಾಜಕುಮಾರ ಟೋಪಣ್ಣವರ ಆರೋಪ

ಬೆಳಗಾವಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೆಳಗಾವಿಯಲ್ಲಿ 700 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಕರ್ನಾಟಕ ನವನಿರ್ಮಾಣ ಪಡೆಯ ಸಂಸ್ಥಾಪಕ, ಅಧ್ಯಕ್ಷ ರಾಜಕುಮಾರ ಟೋಪಣ್ಣವರ ಆರೋಪಿಸಿದ್ದು, ಸರ್ಕಾರ ಕೂಡಲೇ ಇದನ್ನು ಸಿಬಿಐ..

Read More
ಬೆಳಗಾವಿಯ ನಾಗ್ಝರಿ ನಾಲೆಯನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಲು ವಿನೂತನ ಯೋಜನೆ ಸಿದ್ಧಪಡಿಸಿದ ಶಾಸಕ ಅಭಯ ಪಾಟೀಲ

ಬೆಳಗಾವಿ: ನಗರದಲ್ಲಿ ಪ್ರಕೃತಿದತ್ತವಾಗಿ ಲಭ್ಯವಿರುವ 3 ಕಿ.ಮೀ. ಉದ್ದದ ನಾಗ್ಝರಿ ನಾಲೆಯನ್ನು ವಿಸ್ತರಿಸಿ ಅದನ್ನು ಪ್ರವಾಸೋದ್ಯಮಕ್ಕಾಗಿ ಬಳಸಿಕೊಳ್ಳುವ ಮತ್ತು ಈ ಮೂಲಕ ಬೆಳಗಾವಿಯನ್ನು ಪ್ರಮುಖ ಪ್ರವಾಸೋದ್ಯಮ ನಗರಗಳಲ್ಲಿ ಒಂದಾಗಿಸುವ ಅಪರೂಪದ ಯೋಜನೆಯನ್ನು ನಗರದ ದಕ್ಷಿಣ..

Read More
You cannot copy content of this page