ಎರಡು ತಿಂಗಳಲ್ಲಿ ಜಗತ್ತು ಸಾಕಷ್ಟು ಬದಲಾಗಿದೆ ; ನೀವೂ ಬದಲಾಗಬೇಕಿದೆ

ರವೀಂದ್ರ ಉಪ್ಪಾರ ಕಳೆದ ‌ಎರಡು‌ ತಿಂಗಳು ನೀವೆಲ್ಲ ಮನೆಗಳಲ್ಲಿ ಲಾಕ್ ಡೌನ್‌ ಆಗಿದ್ದೀರಿ. ಟಿವಿ ನೋಡುತ್ತ, ಪುಸ್ತಕ ಓದುತ್ತ, ಕೇರಂ‌ ಆಡುತ್ತ ಕಾಲ ಕಳೆದಿದ್ದೀರಿ. ಅಡುಗೆ ಮನೆ ಔಷಧಿಗಳು, ವಿಭಿನ್ನ ರುಚಿಗಳನ್ನು ಅರಿತುಕೊಳ್ಳುವ ಅದ್ಭುತ ಅವಕಾಶ..

Read More
‘ಹಸಿದವರತ್ತ ನಮ್ಮ ಚಿತ್ತ’ : ಹೊಟ್ಟೆಯೊಳಗೆ ನಿಗಿನಿಗಿ ಸುಡುವ ಕೆಂಡವನ್ನು ಶಾಂತಗೊಳಿಸುವ ಅಭಿಯಾನ

ಹಸಿವಿಗೆ ಜಾತಿ-ಧರ್ಮವಿಲ್ಲ. ಭಾಷೆಯ ಹಂಗಿಲ್ಲ. ಅದು ಹೊಟ್ಟೆಯೊಳಗಿನ ನಿಗಿನಿಗಿ ಸುಡುವ ಕೆಂಡ. ನೀರಿಗೆ ಶಾಂತವಾಗುವುದಿಲ್ಲ. ಹಸಿವಿನ ಮಹತ್ವ ತಿಳಿದೇ ‘ಅನ್ನದಾಸೋಹ’ ಎನ್ನುವ ಪರಿಕಲ್ಪನೆ ಲಿಂಗಾಯತದಲ್ಲಿ ಹುಟ್ಟಿಕೊಂಡಿರಬಹುದು. ಹಸಿವಾದಾಗಲೆಲ್ಲ ಅನ್ನ ಪ್ರಸಾದದಂತೆ ಗೋಚರಿಸುತ್ತದೆ. ಕೊಟ್ಟವರು ದೇವರಂತೆ..

Read More
ಬೆಳಗಾವಿ ಜಿಲ್ಲೆಯನ್ನು ಮತ್ತಷ್ಟು ಆತಂಕಕ್ಕೆ ದೂಡಿದ ಅಜ್ಮೇರ್ ನಂಟಿನಿಂದ ಹೊರಬಂದ ಸತ್ಯ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ನಿಪ್ಪಾಣಿ ಬಳಿ ಇರುವ ಕೊಗನೊಳ್ಳಿ ಚೆಕ್ ಪೋಸ್ಟ್ ತಪ್ಪಿಸಿ, ಕಳ್ಳದಾರಿಯಿಂದ ಅಕ್ರಮವಾಗಿ ರಾಜ್ಯದಲ್ಲಿ ನುಸುಳಿದ್ದ, ಅಜ್ಮೇರ್ ನಿಂದ ಬಂದಿದ್ದ 38 ಮಂದಿಯನ್ನು, ರಾಜ್ಯದ ಗಡಿಯೊಳಗೆ ಬರುವ ಮುಂಚೆಯೇ ಅವರನ್ನೆಲ್ಲ ಕ್ವಾರಂಟೈನ್..

Read More
ಬೆಳಗಾವಿಯಲ್ಲಿನ ನೇಪಾಳಿ ಕಾರ್ಮಿಕರ ಅಳಲು ಕೇಳಿಸಿಕೊಳ್ಳುವವರು ಯಾರು? ನೇಪಾಳ ಕರೆಯುತ್ತಿಲ್ಲ, ಭಾರತ ಕಳಿಸುತ್ತಿಲ್ಲ

ಬೆಳಗಾವಿ: ಕೇಂದ್ರ ಸರ್ಕಾರ ಇತ್ತೀಚಿಗೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ವಲಸೆ ಕಾರ್ಮಿಕರಿಗೆ ನಿಯಮಗಳಲ್ಲಿ ಸಡಿಲಿಕೆ ಮಾಡಿ, ತಮ್ಮ ಮೂಲ ಸ್ಥಾನಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ. ಹೊರದೇಶದಲ್ಲಿ ಸಿಲುಕಿರುವ ಜನರನ್ನೂ..

Read More
ಇಂದು ಅಂಬೇಡ್ಕರ್ ಅವರಿಗೆ ‘ಪಂಡಿತ’ ಬಿರುದು ನೀಡಿದ್ದ ಶಾಹು ಮಹಾರಾಜರ ಪುಣ್ಯತಿಥಿ

ಬೆಳಗಾವಿ: ಕ್ರಾಂತಿಕಾರಿ ರಾಜರಲ್ಲಿ ಒಬ್ಬರಾದ ಛತ್ರಪತಿ ಶಾಹು ಮಹಾರಾಜರು ಭಾರತದ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಅಜರಾಮರ. ಜಾತಿ ಆಧಾರಿತ ಮೇಲು-ಕೀಳುಗಳನ್ನು ಹೊಂದಿದ್ದ ಭಾರತೀಯ ಸಮಾಜದಲ್ಲಿ ಮೀಸಲಾತಿ ಮೂಲಕ ಸಮಾನತೆ ತರಬೇಕು ಎನ್ನುವ ಕಲ್ಪನೆಯನ್ನು ಮೊದಲು..

Read More
ಚಿಕ್ಕೋಡಿ ಬಳಿಕ ಮಂಡ್ಯಕ್ಕೂ ಬಂತು ಅಂಬ್ಯುಲನ್ಸ್ ನಲ್ಲಿ ಮುಂಬೈ ಶವ; ಅಲ್ಲಿಯ ನಾಯಕರು ಮಾಡಿದ್ದೇನು? ಇಲ್ಲಿಯವರು ಮಾಡುತ್ತಿರುವುದೇನು?

ಬೆಳಗಾವಿ: ಅಂಬ್ಯುಲನ್ಸ್ ನಲ್ಲಿ ಮುಂಬೈನಿಂದ ವ್ಯಕ್ತಿಯ ಮೃತದೇಹ ತಂದು ಮಂಡ್ಯದ ಮಳವಳ್ಳಿಯಲ್ಲಿ ನಿನ್ನೆ ರಾತ್ರಿ ಅಂತ್ಯಸಂಸ್ಕಾರ ಮಾಡಿರುವ ವಿಷಯ ಈಗ ರಾಜ್ಯದಾದ್ಯಂತ ಚರ್ಚೆಯಾಗುತ್ತಿದೆ. ಮೃತದೇಹದ ಜೊತೆ ಬಂದಿದ್ದ ಐವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಮಂಡ್ಯದ..

Read More
ದಿನಸಿ, ಹಾಲು, ತರಕಾರಿಗಾಗಿ ಪರದಾಟ; ಹಿರೇಬಾಗೇವಾಡಿಯಲ್ಲಿ ಹೆಚ್ಚುತ್ತಿರುವ ಜನಾಕ್ರೋಶ

ಬೆಳಗಾವಿ: ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾಗಿರುವ ಹಿರೇಬಾಗೇವಾಡಿಯಲ್ಲಿ ಜನಾಕ್ರೋಶ ಮಡುಗಟ್ಟುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಯಾವುದೇ ಸಂದರ್ಭದಲ್ಲಿ ಅದು ಸ್ಫೋಟಗೊಳ್ಳುವ ಸಾಧ್ಯತೆ ಇದೆ. ರಾಜ್ಯದ ಅತ್ಯಂತ ರೆಡ್ ಹಾಟ್ ಸ್ಪಾಟ್ ಆಗಿರುವ ಹಿರೇಬಾಗೇವಾಡಿಯಲ್ಲಿ..

Read More
ಲಾಕ್ ಡೌನ್ ನಂತರದ ಶಾಲೆಗಳು ಹೇಗಿರಲಿವೆ ಗೊತ್ತಾ?

ರವೀಂದ್ರ ಉಪ್ಪಾರ ಬೆಳಗಾವಿ: ಕೊರೊನಾ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಡೆಯಲು ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಲಾಕ್ ಡೌನ್ ಮಾಡುವುದು ತಕ್ಷಣದ ಮತ್ತು ತಾತ್ಕಾಲಿಕ ಉಪಾಯ. ಹಾಗಂತ ಲಾಕ್ ಡೌನ್ ಮುಗಿದ ಬಳಿಕ..

Read More
You cannot copy content of this page