
ಬಿಜೆಪಿ ಬೆಳಗಾವಿ ಮಹಾನಗರದ ವಿವಿಧ 19 ಪ್ರಕೋಷ್ಠಗಳಿಗೆ ಪದಾಧಿಕಾರಿಗಳ ನೇಮಕ ಮಾಡಿ ಅಧ್ಯಕ್ಷ ಶಶಿಕಾಂತ ಪಾಟೀಲ ಆದೇಶ
ಬೆಳಗಾವಿ: ಬಿಜೆಪಿಯ ಬೆಳಗಾವಿ ಮಹಾನಗರ ಜಿಲ್ಲಾ ಅಧ್ಯಕ್ಷರಾದ ಶಶಿಕಾಂತ ಪಾಟೀಲ ಅವರು ವಿವಿಧ ಪ್ರಕೋಷ್ಠಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಿ ಇಂದು ಆದೇಶ ಹೊರಡಿಸಿದ್ದು, ಪಕ್ಷಕ್ಕೆ ಮತ್ತಷ್ಟು ಬಲ ತುಂಬುವ ಕೆಲಸ ಮಾಡಿದ್ದಾರೆ. ವಿವಿಧ 19 ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹಸಂಚಾಲಕರ ಹೆಸರುಗಳು ಅನುಕ್ರಮವಾಗಿ ಹೀಗಿವೆ.
ಅಸಂಘಟಿತ ಕಾರ್ಮಿಕರು– ವಿನಾಯಕ ಮದಲಭಾವಿ ಮತ್ತು ಅನಿಲ ಕೋರೆ
ಗೋರಕ್ಷಾ– ಮಾರುತಿ ಸುತಾರ ಮತ್ತು ರೋಹನ ಜಾಧವ,
ರಕ್ತದಾನ- ಮಹೇಶ ಪಾಟೀಲ ಮತ್ತು ಪ್ರದೀಪ ಶೆಟ್ಟಿ
ಸಹಕಾರ- ರಾಜೇಶಗೌಡ ಮತ್ತು ಬಸವರಾಜ ಪಲ್ಲೇದ
ಫಲಾನುಭವಿಗಳು– ಶಿವಲಿಂಗಪ್ರಭು ಹೂಗಾರ ಮತ್ತು ಮಹಾಂತೇಶ ಕುಲಕರ್ಣಿ
ಹಿರಿಯ ನಾಗರಿಕರು– ಬಿ.ಜಿ.ಭಾಗೋಜಿ ಮತ್ತು ರಾಮಲಿಂಗ ಕಾಡಪ್ಪನವರ
ಮೀನುಗಾರರು– ಸಂತೋಷ ಪೇಡನೆಕರ ಮತ್ತು ನಾಗರಾಜ ಪಾಲನಕರ
ವ್ಯಾಪಾರಿಗಳು- ಚೇತನ ಕಟ್ಟಿ ಮತ್ತು ಮಹಾವೀರ ಕೋಠಾರಿ
ಪಂಚಾಯತರಾಜ್ (ಗ್ರಾಮೀಣ)– ಶ್ರೀಕಾಂತ ಪಾಟೀಲ ಮತ್ತು ಮೋಹನ ಉಸುಳಕರ
ಕಾನೂನು- ಧನ್ಯಕುಮಾರ ಪಾಟೀಲ ಮತ್ತು ಭಗತಸಿಂಗ್ ರೋಕಡೆ
ಪ್ರಬುದ್ಧರು- ಸಿ.ಕೆ.ಜೋರಾಪುರ ಮತ್ತು ಅನುಪ ಕಾಟೆ
ವೈದ್ಯಕೀಯ– ಡಾ.ನೇತ್ರವತಿ ಸಬ್ನಿಸ್ ಮತ್ತು ಡಾ.ಸತೀಶ ಪಾಟೀಲ
ಆರ್ಥಿಕ- ಸುನಿಲ ಕಲಬುರಗಿ ಮತ್ತು ದೀಪಕ ಇಂಗೋಳೆ
ವಿವಿಧ ಭಾಷಿಕರು- ವಿಜಯ ಭದ್ರಾ ಮತ್ತು ನರೇಶ ಗೋಧ್ವಾನಿ
ಕೈಗಾರಿಕೆ– ನಾಗರಾಜ ಪಾಟೀಲ ಮತ್ತು ದಿನೇಶ ಶಿರೋಡಕರ
ಮಾಜಿ ಸೈನಿಕರು– ಸಿದ್ಧರಾಯಿ ಗುರಗಟ್ಟಿ ಮತ್ತು ಅಂಬಾಲ ಸಾವಂತ
ಶಿಕ್ಷಕರು- ಉದಯಕುಮಾರ ಮತ್ತು ಮಲ್ಲನಗೌಡ ಪಾಟೀಲ
ಪಂಚಾಯತರಾಜ್ (ನಗರ)- ದೀಪಕ ಸಾತಗೌಡ ಮತ್ತು ವೀರಪ್ಪ ಹಾರೂಗೊಪ್ಪ