ಬೆಳಗಾವಿ ಜಿಲ್ಲಾಸ್ಪತ್ರೆಯ 10 ಮಂದಿ ಸಿಬ್ಬಂದಿಗೆ ಕೋವಿಡ್!

ಬೆಳಗಾವಿ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ  ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿಯೇ ಇದುವರೆಗೆ 10 ಮಂದಿ ಸಿಬ್ಬಂದಿಗಳಿಗೆ ಕೊರೊನಾ ಪಾಜಿಟಿವ್ ಬಂದಿದ್ದು, ಸಾಕಷ್ಟು ಮಂದಿ ಸಿಬ್ಬಂದಿ ಕ್ವಾರಂಟೈನ್ ನಲ್ಲಿ ಇದ್ದಾರೆ. ಕೊರೊನಾ ತಗಲುವ ಆತಂಕದ ನಡುವೆಯೂ..

Read More
ಡಿಸಿಸಿ ಬ್ಯಾಂಕ್ ಸೇರಿದಂತೆ ರಾಜ್ಯದಲ್ಲಿನ ಎಲ್ಲ ಸಹಕಾರಿ ಸಂಘಗಳ ಗಳ ಚುನಾವಣೆ ಮುಂದೂಡಿಕೆ

ಬೆಳಗಾವಿ: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಎಲ್ಲ ಸಹಕಾರಿ ಸಂಘಗಳ ಚುನಾವಣೆಗಳನ್ನು ಡಿಸೆಂಬರ್ 31 ರ ವರೆಗೆ ಮುಂದೂಡಲಾಗಿದ್ದು, ಬೆಳಗಾವಿಯ ಪ್ರತಿಷ್ಠಿಯ ಡಿಸಿಸಿ ಬ್ಯಾಂಕ್ ಚುನಾವಣೆಯೂ ಮುಂದೂಡಿಕೆಯಾಗಿದೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಚುನಾವಣೆ ಮುಂದೂಡಿರುವುದನ್ನು ಖಚಿತಪಡಿಸಿದ್ದಾರೆ...

Read More
ರಾಯಬಾಗದ 27 ವರ್ಷದ ಮೆಕ್ಯಾನಿಕ್ ಕೊರೊನಾಗೆ ಬಲಿ

ಬೆಳಗಾವಿ: ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ 27 ವರ್ಷದ ಯುವಕನೊಬ್ಬ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ಕಳೆದ 10 ದಿನಗಳಿಂದ ಯುವಕ ಟೈಫೈಡ್  ನಿಂದ ಬಳಲುತ್ತಿದ್ದ. ಗ್ರಾಮದಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಯುವಕ ಸಾವನ್ನಪ್ಪಿದ ಹಿನ್ನೆಲೆಯಲ್ಲಿ..

Read More
ಚಿಂಚಲಿ‌ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ, ಸಹಾಯಕ ಎಸಿಬಿ‌ ಬಲೆಗೆ

ಬೆಳಗಾವಿ: ರಾಯಬಾಗ ತಾಲೂಕು ಚಿಂಚಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸೇರಿದಂತೆ ಇಬ್ಬರು ಅಧಿಕಾರಿಗಳು ಲಂಚದ ಹಣ ಪಡೆಯುವಾಗ ಎಸಿಬಿ‌ ಅಧಿಕಾರಿಗಳ ಕೈಗೆ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾರೆ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಿವರಾಜ ಪೂಜಾರ..

Read More
ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರೂ ಹೋಂ‌ ಕ್ವಾರಂಟೈನ್

ಬೆಳಗಾವಿ: ಬೆಳಗಾವಿ ವಿಜ್ಞಾನ ಸಂಸ್ಥೆ (ಬಿಮ್ಸ್) ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಅವರು ಕಳೆದ ನಾಲ್ಕು ದಿನಗಳಿಂದ ಹೋಂ ಕ್ವಾರಂಟೈನ್ ಆಗಿದ್ದಾರೆ. ಇತ್ತೀಚೆಗೆ ಬೆಳಗಾವಿ ಹನುಮಾನ ನಗರದ ವೈದ್ಯರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಡಾ.ದಾಸ್ತಿಕೊಪ್ಪ ಅವರು..

Read More
ಪಿಯುಸಿ ಫಲಿತಾಂಶ; ಚಿಕ್ಕೋಡಿಗೆ 20ನೇ ಸ್ಥಾನ; 27 ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಬೆಳಗಾವಿ

ಬೆಳಗಾವಿ: ಪಿಯುಸಿ ದ್ವಿತೀಯ ವರ್ಷದ ಪರೀಕ್ಷಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ. 63.88 ರಷ್ಟು ಫಲಿತಾಂಶದೊಂದಿದೆ ರಾಜ್ಯಕ್ಕೆ 20ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಶೇ.60.86 ಇದ್ದ ಚಿಕ್ಕೋಡಿ ಶೈಕ್ಷಣಿಕ..

Read More
ಬೆಳಗಾವಿ ಉತ್ತರ ಶಾಸಕ‌ ಅನಿಲ ಬೆನಕೆ ಅವರಿಗೂ ಕೊರೊನಾ ಪಾಸಿಟಿವ್

ಬೆಳಗಾವಿ: ನಗರದ ಉತ್ತರ ಶಾಸಕ ಅನಿಲ ಬೆನಕೆ ಅವರಿಗೂ ಕೊರೊನಾ‌ ಪಾಜಿಡಿವ್ ಬಂದಿದ್ದು, ಶುಕ್ರವಾರದಿಂದ‌ ಹೋಂ‌ ಕ್ವಾರಂಟೈನ್ ನಲ್ಲಿದ್ದಾರೆ. ವಿಶೇಷವೆಂದರೆ, ನಿನ್ನೆ ಸೋಮವಾರ ಶಾಸಕ‌ ಬೆನಕೆ ಅವರ ಹುಟ್ಟುಹಬ್ಬವಿತ್ತು. ಇದೇ ದಿನ ಅವರಲ್ಲಿ ಕೊರೊನಾ..

Read More
ಬೆಳಗಾವಿ ಜಿಲ್ಲೆಯ ಐದು ತಾಲೂಕುಗಳಲ್ಲಿ ನಾಳೆಯಿಂದ ಲಾಕ್ ಡೌನ್?

ಬೆಳಗಾವಿ: ಜಿಲ್ಲೆಯ ಐದು ತಾಲೂಕುಗಳಲ್ಲಿ ನಾಳೆಯಿಂದ ಒಂದು ವಾರದ ಕಾಲ ಲಾಕ್ ಡೌನ್ ಹೇರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಕಾರ್ಯಾಲಯದ ಮೂಲಗಳು ತಿಳಿಸಿವೆ. ನಾಳೆಯಿಂದ ಗೋಕಾಕ ಮತ್ತು ಮೂಡಲಗಿ ತಾಲೂಕುಗಳನ್ನು ಲಾಕ್ ಡೌನ್..

Read More
ಬೆಳಗಾವಿ ಜಿಲ್ಲೆಯಲ್ಲಿ ಇಂದು ಕೊರೊನಾಗೆ ಮತ್ತಿಬ್ಬರ ಸಾವು; 27 ಹೊಸ ಪ್ರಕರಣಗಳು

ಬೆಳಗಾವಿ: ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿನಿಂದ ಮತ್ತಿಬ್ಬರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಮತಪಟ್ಟವರ ಸಂಖ್ಯೆ 14 ಕ್ಕೆ ಏರಿಕೆಯಾದಂತಾಗಿದೆ. ಅಲ್ಲದೆ, ಇಂದು ಹೊಸದಾಗಿ ಮತ್ತೆ 27 ಹೊಸ ಪಾಜಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ...

Read More
ಗೋಕಾಕನಲ್ಲಿ ಐದು ಮಂದಿ ಸೋಂಕಿತರಿಗಾಗಿ 4 ಲಕ್ಷ ಮಂದಿಯನ್ನು ತೊಂದರೆಗೀಡು ಮಾಡುವುದು ಸರಿಯಲ್ಲ; ಸತೀಶ ಜಾರಕಿಹೊಳಿ

ಬೆಳಗಾವಿ: ಸ್ಮಶಾನ ಎಂದರೆ ಅಶುಭ ಎನ್ನುವ ಭಾವನೆ ಇದೆ. ಇಂತಹ ಮೌಢ್ಯಗಳನ್ನು ತೊಡೆದು ಹಾಕಲು ನಮ್ಮ ಹೋರಾಟ ನಡೆದಿದೆ. ಜನರು ಇಂತಹ ಮೌಢ್ಯಗಳಿಂದ ಹೊರಬರಬೇಕು. ಇದನ್ನು ತಿಳಿಸಲು ಇಂದು ಸ್ಮಶಾನದಲ್ಲಿ ನಮ್ಮ ಹೊಸ ಕಾರಿನ..

Read More
You cannot copy content of this page