ಆಯುಷ್ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿಗೆ‌‌ ಪರೀಕ್ಷೆಯ ಪರಿಷ್ಕೃತ ‌ವೇಳಾಪಟ್ಟಿ‌ ಪ್ರಕಟ

ಆಯುಷ್ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿಗೆ‌‌ ಪರೀಕ್ಷೆಯ ಪರಿಷ್ಕೃತ ‌ವೇಳಾಪಟ್ಟಿ‌ ಪ್ರಕಟ
ಆಯುಷ್ ನಿರ್ದೇಶನಾಲಯದಲ್ಲಿನ ಗ್ರೂಪ್ ಎ, ಬಿ & ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷೆಯ ಪರಿಷ್ಕೃತ  ವೇಳಾಪಟ್ಟಿಯನ್ನು (Revised Time Table) KPSCಯು ಇದೀಗ ಪ್ರಕಟಿಸಿದೆ.