ವಿವಿಧ ‌ಇಲಾಖೆಗಳಲ್ಲಿನ ನೇಮಕಾತಿಯ ಹಂತಗಳಿಗೆ ಸಂಬಂಧಪಟ್ಟಂತೆ ಲೋಕಸೇವಾ ಆಯೋಗ ಪ್ರಕಟಿಸಿರುವ ಅಧಿಕೃತ ವರದಿ ಇಲ್ಲಿದೆ

ವಿವಿಧ ‌ಇಲಾಖೆಗಳಲ್ಲಿನ ನೇಮಕಾತಿಯ ಹಂತಗಳಿಗೆ ಸಂಬಂಧಪಟ್ಟಂತೆ ಲೋಕಸೇವಾ ಆಯೋಗ ಪ್ರಕಟಿಸಿರುವ ಅಧಿಕೃತ ವರದಿ ಇಲ್ಲಿದೆ
ಬೆಳಗಾವಿ : ಕರ್ನಾಟಕ ಲೋಕಸೇವಾ ಆಯೋಗ (KPSC)ದ ವತಿಯಿಂದ ವಿವಿಧ ಇಲಾಖೆಗಳಲ್ಲಿ ನಡೆಸಲಾಗುತ್ತಿರುವ ನೇಮಕಾತಿಗಳು ಯಾವ ಹಂತದಲ್ಲಿವೆ ಎಂಬುದನ್ನು ಆಯೋಗದ ವತಿಯಿಂದಲೇ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಆಯೋಗ ಪ್ರಕಟಿಸಿರುವ ಎಲ್ಲ ಮಾಹಿತಿಗಳು ಆಗಷ್ಟ 31, 2021 ಕ್ಕೆ ಅನ್ವಯವಾಗುವಂತೆ ಇವೆ. ಆಯೋಗವು ಈ ಮಾಹಿತಿಯಲ್ಲಿ ಯಾವ ನೇಮಕಾತಿ‌ ಯಾವ ಹಂತದಲ್ಲಿದೆ, ಯಾವ ನೇಮಕಾತಿ ನ್ಯಾಯಾಲಯದಲ್ಲಿದೆ. ಯಾವುದಕ್ಕೆ ತಡೆ ಸಿಕ್ಕಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಒದಗಿಸಿದೆ. 
ಆಯೋಗ ನೀಡಿರುವ ಮಾಹಿತಿಯ ಪ್ರತಿ ಇಲ್ಲಿದೆ -