ಪಾಲಿಕೆ ‌ಚುನಾವಣೆ : ಬಿಜೆಪಿಯ ಎಲ್ಲ 58 ವಾರ್ಡ್ ಅಭ್ಯರ್ಥಿಗಳ ಹೆಸರುಗಳ ಪಟ್ಟಿ ಹೀಗಿದೆ

ಪಾಲಿಕೆ ‌ಚುನಾವಣೆ :  ಬಿಜೆಪಿಯ ಎಲ್ಲ 58  ವಾರ್ಡ್ ಅಭ್ಯರ್ಥಿಗಳ ಹೆಸರುಗಳ ಪಟ್ಟಿ ಹೀಗಿದೆ

ಬೆಳಗಾವಿ : ಮಹಾನಗರ ಪಾಲಿಕೆ ಚುನಾವಣೆ‌ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿತ್ತು. ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದರಿಂದ, ಪಕ್ಷದ ವತಿಯಿಂದ ಮೂರ್ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ‌ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಇಲ್ಲಿದೆ ಬಿಜೆಪಿ ಅಭ್ಯರ್ಥಿಗಳ ಸಂಪೂರ್ಣ ಲಿಸ್ಟ್: