ಪಾಲಿಕೆ ಚುನಾವಣೆ: ಅಂತಿಮ ಫಲಿತಾಂಶ ಘೋಷಿಸಿದ ಜಿಲ್ಲಾಧಿಕಾರಿ

ಪಾಲಿಕೆ ಚುನಾವಣೆ: ಅಂತಿಮ ಫಲಿತಾಂಶ ಘೋಷಿಸಿದ ಜಿಲ್ಲಾಧಿಕಾರಿ

ಬೆಳಗಾವಿ: ಮಹಾನಗರ‌ ಪಾಲಿಕೆ ಚುನಾವಣೆಯ ಅಂತಿಮ ಫಲಿತಾಂಶವನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಘೋಷಿಸಿದ್ದಾರೆ.
ಜಿಲ್ಲಾಧಿಕಾರಿ ಘೋಷಣೆಯಂತೆ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 35 ಸ್ಥಾನಗಳನ್ನು ಪಡೆದು ಅಧಿಕಾರಕ್ಕೇರಿದೆ. ಉಳಿದಂತೆ ಕಾಂಗ್ರೆಸ್ ‌10, ಎಐಎಂಐಎಂ ‌1 ಸ್ಥಾನ ಮತ್ತು ಎಂಇಎಸ್ ಸೇರಿದಂತೆ ಎಲ್ಲ ಪಕ್ಷೇತರರು ಒಟ್ಟು 12 ಸ್ಥಾನಗಳಲ್ಲಿ ಗೆದ್ದಿದ್ದಾರೆ.
ಅಭ್ಯರ್ಥಿಗಳು ಪಡೆದ ಮತಗಳ ವಿವರ ಕೆಳಗಿನಂತಿದೆ.

Files