ಇನ್ನೆರಡು‌ ವಾರದಲ್ಲಿ ಭೂತರಾಮನಹಟ್ಟಿ ಕಿರುಮೃಗಾಲಯದಲ್ಲಿ ಹುಲಿ, ಚಿರತೆ ಸಫಾರಿಗೂ ಅವಕಾಶ: ಸತೀಶ ಜಾರಕಿಹೊಳಿ

ಬೆಳಗಾವಿ: ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಮತ್ತು  ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳಗಾವಿಯ ರಾಣಿ ಚನ್ನಮ್ಮ ಮೃಗಾಲಯದಿಂದ  ಪ್ರವಾಸೋದ್ಯಮಕ್ಕೆ ಮಹತ್ವ ಬರಲಿದೆ   ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಇಂದಿಲ್ಲಿ ಹೇಳಿದರು.  ಭೂತರಾಮನಹಟ್ಟಿ ರಾಣಿ..

Read More
ಬೆಳಗಾವಿ ಉಪಚುನಾವಣೆ ದಿನಾಂಕ‌ ಘೋಷಣೆ ಇಲ್ಲ; ಕುತೂಹಲ ಉಳಿಸಿಕೊಂಡ ಚುನಾವಣಾ ಆಯೋಗ

ಬೆಳಗಾವಿ: ರಾಜ್ಯದಲ್ಲಿ ಖಾಲಿಯಾಗಿರುವ ಒಂದು ಲೋಕಸಭೆ ಮತ್ತು ಮೂರು‌‌ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಯಾವಾಗ ಎನ್ನುವ ಕುತೂಹಲಕ್ಕೆ ಇಂದು‌ ತೆರೆ ಬೀಳಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇಂದು ಈ‌ ಕುರಿತಂತೆ‌ ನವದೆಹಲಿಯ ವಿಜ್ಞಾನ ಭವನದಲ್ಲಿ..

Read More
ನಾಳೆ ಅಥವಾ ನಾಡಿದ್ದು ಚುನಾವಣೆ ಘೋಷಣೆ ಸಾಧ್ಯತೆ

ಬೆಳಗಾವಿ: ಇನ್ನೆರಡು ದಿನಗಳಲ್ಲಿ ಅಂದರೆ ನಾಳೆ ಅಥವಾ ನಾಡಿದ್ದು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಚುನಾವಣೆಗೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ದಿನಾಂಕ ಘೋಷಣೆಯಷ್ಟೇ..

Read More
ಜಿಎಸ್ಟಿ ನಂಬರ್ ಮಂಜೂರು ಮಾಡಲು ಲಂಚ ಕೇಳಿದ‌ ವಾಣಿಜ್ಯ ತೆರಿಗೆ ಇಲಾಖೆ‌ ಅಧಿಕಾರಿ ಎಸಿಬಿ ಬಲೆಗೆ

ಬೆಳಗಾವಿ: ಹೊಸ ಮೊಬೈಲ್‌ ಅಂಗಡಿ ತೆರೆಯಲು ಜಿಎಸ್ಟಿ (GST) ನಂಬರ್ ಮಂಜೂರು ಮಾಡಲು ಅರ್ಜಿದಾರನಿಂದ ರೂ. 2,000 ಲಂಚ ಕೇಳಿದ್ದ ಬೆಳಗಾವಿಯ ವಾಣಿಜ್ಯ ತೆರಿಗೆ ಇಲಾಖೆಯ ಇನ್ಸ್ ಪೆಕ್ಟರ್ ಬೃಷ್ಟಾಚಾರ ನಿಗೃಹ ದಳದ ಬಲೆಗೆ..

Read More
ಅಕ್ರಮ ಮಾದಕ ವಸ್ತು ಮಾರಾಟ; ಕೊಲ್ಹಾಪುರ ಸರ್ಕಲ್ ನಲ್ಲಿನ ಸ್ಮೋಕ್ ಶಾಪ್ ಪರವಾನಿಗೆ ರದ್ದು

ಬೆಳಗಾವಿ: ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ನಗರದ ಕೊಲ್ಹಾಪುರ ಸರ್ಕಲ್ ನಲ್ಲಿದ್ದ ಸ್ಮೋಕ್ ಶಾಪ್ ಅಂಗಡಿಯ ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಲಾಗಿದೆ. ಈ ಅಂಗಡಿಯಲ್ಲಿ ದೇಶೀಯ ಹಾಗೂ ವಿದೇಶಿ  ಸಿಗರೇಟುಗಳು ಮತ್ತು ಇತರೆ..

Read More
ಫೆ.13 ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳ

ಬೆಳಗಾವಿ: “ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ” ಅಡಿಯಲ್ಲಿ ಬೆಳಗಾವಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಫೆ.13 ರಂದು ಬೆಳಿಗ್ಗೆ 10.30 ರಿಂದ ಸಾಯಂಕಾಲ 3.30 ಗಂಟೆಗಳವರೆಗೆ ನೆಹರೂ ನಗರದ ರಾಮ್‍ದೇವ್ ಹೊಟೇಲ್ ಹಿಂದುಗಡೆ..

Read More
ಪೊಲೀಸರಿಗೆ ಹೆದರಿ ನೀರಿಗೆ ಹಾರಿದ್ದ ರಾಮದುರ್ಗದ ಇಬ್ಬರ ಸಾವು

ಬೆಳಗಾವಿ: ಪೊಲೀಸರಿಗೆ ಹೆದರಿ ಪರಾರಿಯಾಗಲು ಮಲಪ್ರಭಾ ನದಿಗೆ ಹಾರಿದ್ದ ಒಟ್ಟು ಆರು ಮಂದಿಯ ಪೈಕಿ ಇಬ್ಬರು ಯುವಕರು ಮೃತಪಟ್ಟಿದ್ದು, ಇಂದು ಸಂಜೆ ಅಗ್ನಿಶಾಮಕ ದಳ ಮತ್ತು ರಾಜ್ಯ ವಿಪತ್ತು ದಳ ಇವುಗಳ ಜಂಟಿ ಕಾರ್ಯಾಚರಣೆ..

Read More
ಕೋವಿಡ್ ಕಾರಣ: ಹಾವೇರಿಯಲ್ಲಿ ನಡೆಯಬೇಕಿದ್ದ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಬೆಂಗಳೂರು: ಫೆಬ್ರುವರಿ ಅಂತ್ಯದಲ್ಲಿ ಹಾವೇರಿಯಲ್ಲಿ ನಡೆಯಬೇಕಿದ್ದ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೋವಿಡ್ ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಲಾಗಿದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹೇಳಿದ್ದಾರೆ.  ಇಂದು ಈ ಸಂಬಂಧ..

Read More
ಬೆಳಗಾವಿಯಲ್ಲಿ ಚಂದ್ರಕಾಂತ ಕುಸನೂರ ಅವರ ‘ವಿದೂಷಕ’ ನಾಟಕದ ಯಶಸ್ವಿ ಪ್ರದರ್ಶನ

ಬೆಳಗಾವಿ: ಇಲ್ಲಿಯ ಯುವರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಿರಿಯ ಸಾಹಿತಿ ದಿ.ಚಂದ್ರಕಾಂತ ಕುಸನೂರ ವಿರಚಿತ ಅಸಂಗತ ನಾಟಕ ‘ವಿದೂಷಕ’ ದ ಪ್ರದರ್ಶನ ಕುಮಾರ ಗಂಧರ್ವ ಮಂದಿರ ಆವರಣದಲ್ಲಿ ಶನಿವಾರ ಸಂಜೆ ನಡೆಯಿತು. ರಂಗಕರ್ಮಿ ಬಾಬಾಸಾಹೇಬ..

Read More
You cannot copy content of this page